Mysuru: ಮೈಸೂರು ಪೊಲೀಸ್ ಇಲಾಖೆಯ ಶ್ವಾನ ಗಜ ಅತ್ಯಂತ ಬುದ್ದಿವಂತ ಶ್ವಾನ | Oneindia Kannada

2019-05-10 280

Mysuru police department dog Gaja is the most brilliant animal out of 50 dogs.He is specialist in chasing the Ganja, Narcotic Drug sellers. Also he has got so many medals in sports.

ಪೊಲೀಸ್ ಇಲಾಖೆಯ ಶ್ವಾನ ದಳ ವಿಭಾಗದಲ್ಲಿ ತನ್ನ ಕಾರ್ಯಕ್ಷಮತೆಯಿಂದಲೇ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿರುವ ಲ್ಯಾಬ್ರಡಾರ್ ಜಾತಿಯ ಶ್ವಾನ ಇದಾಗಿದೆ. ಮೇ 4, 2011ರಂದು ಜನಿಸಿರುವ ಈ ಶ್ವಾನಕ್ಕೆ 3 ತಿಂಗಳ ಮರಿ ಇರುವಾಗಲೇ ಕಠಿಣವಾದ ತರಬೇತಿ ನೀಡಿ ಕಡೆಗೆ ನಾರ್ಕೋಟಿಕ್ ಡ್ರಗ್ ಪತ್ತೆ ಕಾರ್ಯಾಚರಣೆಯಲ್ಲಿ ಖಾಕಿ ಪಡೆ ಬಳಸಿಕೊಳ್ಳಲಾಗಿದೆ.

Videos similaires